🌧️ ಕರ್ನಾಟಕ ಹವಾಮಾನ ಅಲರ್ಟ್: ಮಾರ್ಚ್ 28ರವರೆಗೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಗುಡುಗು-ಮಿಂಚಿನೊಂದಿಗೆ ಭಾರೀ ಮಳೆ!
ಕರ್ನಾಟಕದ ಜನತೆಗೆ ಮಹತ್ವದ ಹವಾಮಾನ ಅಪ್ಡೇಟ್ ಬಂದಿದೆ. ಕಳೆದ ಕೆಲವು ದಿನಗಳಿಂದ ಸುಡುವ ಬಿಸಿಲಿನಿಂದ ಬಳಲುತ್ತಿದ್ದ ಜನರಿಗೆ ಇದೀಗ ಮಳೆರಾಯ ಸಿಹಿ ಸುದ್ದಿ ತಂದಿದ್ದಾನೆ. ರಾಜ್ಯದ ಹಲವಾರು …